ಒಂದು ವರ್ಗಾವಣೆ.. ಇಬ್ಬರು ಸಚಿವರು.. ಸಿಎಂಗೆ ಪೀಕಲಾಟ..! | R Ashok vs Ashwath Narayan
#PublicTV #RAshok #AshwathNarayan
ರಾಜ್ಯ ರಾಜಕೀಯದ ದೊಡ್ಡ ಸುದ್ದಿ..!
ಒಂದೇ ಪಕ್ಷದ ಇಬ್ಬರು ನಾಯಕರ ನಡುವೆ ಟಾಕ್ ಫೈಟ್..!
ಅದೊಂದೇ ಒಂದು ವಿಚಾರಕ್ಕೆ ಇಬ್ಬರ ಮಧ್ಯೆ ವಾಕ್ಸಮರ
ಶಕ್ತಿಕೇಂದ್ರದ ಮೊಗಸಾಲೆಯ ಕೊಠಡಿಯಲ್ಲೇ ಮಾತಿನ ಸಮರ
ಯಾರದು..? ಏತಕ್ಕಾಗಿ ಇಬ್ಬರ ನಡುವೆ ವಾಕ್ಸಮರ..?
ಎಕ್ಸ್ಕ್ಲೂಸಿವ್ ಹೆಡ್ಡಾಫೀಸ್ ಪಬ್ಲಿಕ್ ಟಿವಿಯಲ್ಲಿ ಇನ್‌ಸೈಡ್ ಸ್ಟೋರಿ
ಬೆಂಗಳೂರು ಅಭಿವೃದ್ಧಿ ಖಾತೆಗಾಗಿ ಕಿತ್ತಾಡಿದ್ದ `ಆ' ಇಬ್ಬರು..!
ಯಡಿಯೂರಪ್ಪ ಕಾಲದಿಂದಲೂ ಇಬ್ಬರು ನಡುವೆ ಪೈಪೋಟಿ..!
ಬೆಂಗಳೂರು ಗದ್ದುಗೆಗೆ ಕಿತ್ತಾಡಿದ್ದವರ ಮಧ್ಯೆ ಮತ್ತೆ ವಾಕ್ಸಮರ
ಆರ್.ಅಶೋಕ್ ವರ್ಸಸ್ ಅಶ್ವತ್ಥನಾರಾಯಣ್ ಮಧ್ಯೆ ಜೋರು ಧ್ವನಿ ವಾಕ್ಸಮರ
ಇಬ್ಬರ ಟಾಕ್ ಫೈಟ್‌ಗೆ ಶಾಸಕರು, ಅಧಿಕಾರಿಗಳು ದಂಗು..!
ಎಕ್ಸ್ಕ್ಲೂಸಿವ್ ಹೆಡ್ಡಾಫೀಸ್ ಪಬ್ಲಿಕ್ ಟಿವಿಯಲ್ಲಿ ಇನ್‌ಸೈಡ್ ಸ್ಟೋರಿ
ರಾಮನಗರ ಜಿಲ್ಲೆಯ ತಾಲೂಕಿನ ತಹಶೀಲ್ದಾರ್ ವರ್ಗಾವಣೆ ವಿಚಾರಕ್ಕೆ ಮನಸ್ತಾಪ
ತಹಶೀಲ್ದಾರ್ ವರ್ಗಾವಣೆಗೆ ಅಶ್ವತ್ಥನಾರಾಯಣ್ ಬಿಗಿಪಟ್ಟು
ತಹಸೀಲ್ದಾರ್ ವರ್ಗಾವಣೆ ಮಾಡದಂತೆ ಆರ್.ಅಶೋಕ್ ಪಟ್ಟು
೩ ಬಾರಿ ಹೇಳಿದ್ರೂ ತಹಶೀಲ್ದಾರ್ ವರ್ಗಾವಣೆ ಆಗಿಲ್ಲ - ಅಶ್ವತ್ಥನಾರಾಯಣ್ ಆಕ್ರೋಶ
ಆತ ಪಕ್ಷದ ಹಿರಿಯ ನಾಯಕರೊಬ್ಬರು ಹಾಕಿಸಿರುವ ತಹಶೀಲ್ದಾರ್, ವರ್ಗಾವಣೆ ಸಾಧ್ಯವಿಲ್ಲ- ಆರ್.ಅಶೋಕ್
ನಾನು ರಾಮನಗರ ಜಿಲ್ಲೆ ಉಸ್ತುವಾರಿ ಸಚಿವ, ನಾನು ಕೇಳಿದ್ರೂ ವರ್ಗಾವಣೆ ಮಾಡಿಲ್ಲ..!
ರಾಮನಗರ ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಹೇಗೆ ಮಾಡೋದು - ಅಶ್ವತ್ಥ್ನಾರಾಯಣ್ ಸಿಟ್ಟು
ಒಂದು ವರ್ಗಾವಣೆ.. ಇಬ್ಬರು ಸಚಿವರು.. ಸಿಎಂಗೆ ಪೀಕಲಾಟ..!